crystal-gazing ಕ್ರಿಸ್ಟಲ್‍ಗೇಸಿಂಗ್‍
ನಾಮವಾಚಕ

ಮಣಿವೀಕ್ಷಣ; ಸ್ಫಟಿಕವೀಕ್ಷಣ; ಮುಂದಾಗುವುದನ್ನು ತಿಳಿಯಲು ಶಿಲಾಸ್ಫಟಿಕಗೋಳವನ್ನು ಏಕಾಗ್ರದೃಷ್ಟಿಯಿಂದ ನೋಡುವುದು.